ಫುಟ್ಬಾಲ್, ಕಬ್ಬಡಿ ಆಯ್ತು ಈಗ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕಣ್ಣು ಕ್ರಿಕೆಟ್ ಮೇಲೆ ಬಿದ್ದಿದೆ. ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಹಕ್ಕುಗಳನ್ನ ಖರೀದಿಸಲು ಆಸಕ್ತಿ ತೋರಿದೆ.